
ಹಿಂದುಳಿದ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಯಾಗಿ ಅಧಿಕಾರ ಸ್ವೀಕರಿಸಿದಶ್ರೀ ಹರ್ಷ
ಹಿಂದುಳಿದ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಶ್ರೀ ಹರ್ಷ
ಬೆಳಗಾವಿ:ಹಿಂದುಳಿದ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಶ್ರೀ ಹರ್ಷ ನೇಮಕ
ಕರ್ತವ್ಯಕ್ಕೆ ಹಾಜರ
ಕೆಲವೊಂದು ಜನಾ ಮತ್ತೆ ಶಿವ ಪ್ರಿಯಾ ಕಡೆ ಚೂರ ಅವರಿಗೆ ಮರು ಆದೇಶಾ
ಮಾಡುತ್ತಾರಾ ಎಂಬ ಮಾತುಗಳು ಕೂಡ ಚರ್ಚೆಯಲ್ಲಿದ್ದವು
ಇನ್ನೂ ನೂತನ ವಾಗಿ ಅಧಿಕಾರ್ ಸ್ವೀಕಾರ ಮಾಡುವ ಅಧಿಕಾರಿಗೆ ನಮ್ಮ
ಸುವರ್ಣ ಜನನಿ ವಾಹಿನಿ ಕಡೆಯಿಂದ ಕೆಲವು ಸಲಹೆಗಳು
ಕೆಲವೊಂದು ಕಡೆ, ಊಟದ ಸಮಸ್ಯೆ ಯಾದರೆ ಕೆಲವೊಂದು ಕಡೆ ಸ್ವಚ್ಚತೆಯ ಸಮಸ್ಯೆ
ಹಾಗೂ ಕಚೇರಿ ಸಿಬ್ಬಂದಿ ನೇಮಕ ಗಳಲ್ಲಿ ಕೆಲವೊಂದು ಕಾಣದ ಕೈಗಳ ಕೈವಾಡ,
ಹಾಗೂ ವಾರ್ಡನ ಹಾಗೂ ಪ್ರಿನ್ಸಿ ಪಾಲರ ಒಳಜಗಳ
ಹಾಗೂ ಕೆಲವೊಂದು ಹಾಸ್ಟೆಲಗಳಲ್ಲಿ ವಾರ್ಡನ್ ಗಳ ವರ್ತನೆ ಬಗ್ಗೆ ದೂರುಗಳು ಬಂದಿವೆ ಇವೆಲ್ಲಕ್ಕೆ ತಾವು ಉತ್ತರ ರೆಡಿ ಮಾಡಿ ಕೊಂಡು ಇರಬೇಕು ಎಂದು ವಾಹಿನಿ ತಮ್ಮಲ್ಲಿ ಕೇಳಿ ಕೊಳ್ಳುತ್ತದೆ
ಹಾಗೂ ಇದಕ್ಕೆ ಮುಂಚೆ ಇದ್ದ ಅಧಿಕಾರಿ ಇದಕ್ಕೆ ಹಾರಿಕೆಯ ಉತ್ತರ ಕೊಡುವುದು ಹಾಗೂ ಸರಿಯಾದ ಪ್ರತಿಕ್ರಿಯೆ ಕೊಡದ ಕಾರಣಕ್ಕೆ ಹಾಗೂ ಸಿಬ್ಬಂದಿ ಗಳ ಜೊತೆ ಇವರ ವರ್ತನೆ ಕೂಡ ಹೇಗಿತ್ತು ಎಂಬುದನ್ನ ತಾವು ಗಮನಿಸಿ ಅಧಿಕಾರ ಸ್ವೀ ಕಾರ ಮಾಡಿ
ಹಾಗೂ ಕೆಲವೇ ದಿನ ಗಳಲಿ ಸು ವರ್ಣ ಜನನಿ ವಾಹಿನಿ ತಮ್ಮ ಉತ್ತರಕ್ಕೆ ಕಾಯುತ್ತದೆ