ಡಿಎಸ್ಎಸ್ ಸಂಸ್ಥಾಪಕರಾದ ಬಿ ಕೃಷ್ಣಪ್ಪನವರ 89ನೇ ಜನ್ಮದಿನದ ನಿಮಿತ್ಯವಾಗಿ ಬೆಳಗಾವಿ ಜಿಲ್ಲಾ ಅಧ್ಯಕ್ಷರಾದ ಪರಶುರಾಮ್ ಲ ವಂಟಮುರಿ ಇವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ

ಪ್ರೊಫೆಸರ್ ಬಿ ಕೃಷ್ಣಪ್ಪನವರ ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ. ನಂ. 47/74-75)ಬೆಳಗಾವಿ ಘಟಕ ಖಾನಾಪುರ ತಾಲೂಕಿನ ವತಿಯಿಂದ ರಾಜ್ಯ ಸಂಚಾಲಕರಾದ ಶ್ರೀ ಎಂ ಗುರುಮೂರ್ತಿ ಶಿವಮೊಗ್ಗ ಇವರ ಬನದ ವತಿಯಿಂದ ಡಿಎಸ್ಎಸ್ ಸಂಸ್ಥಾಪಕರಾದ ಬಿ ಕೃಷ್ಣಪ್ಪನವರ 89ನೇ ಜನ್ಮದಿನದ ನಿಮಿತ್ಯವಾಗಿ ಬೆಳಗಾವಿ ಜಿಲ್ಲಾ ಅಧ್ಯಕ್ಷರಾದ ಪರಶುರಾಮ್ ಲ ವಂಟಮುರಿ ಇವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮವನ್ನು
ನೆರವೇರಿಸಲಾಯಿತು ಕಾರ್ಯಕ್ರಮಕ್ಕೆ ರಾಜ್ಯ ಮಹಿಳಾ ಘಟಕದ ಸಂಘಟನಾ ಸಂಚಾಲಕರು ಶ್ರೀಮತಿ ಕಮಲಾ ಕರೆಮ್ಮನವರ್. ಅಲ್ಪಸಂಖ್ಯಾತರ ರಾಜ್ಯ ಸಂಚಾಲಕರು ರಫೀಕ್ ಬೋಕರೆ.
ಬೆಳಗಾವಿ ಜಿಲ್ಲಾ ಉಪಾಧ್ಯಕ್ಷರಾದ ಸುಭಾಷ್ ಹೆಗಡೆ. ಬೆಳಗಾವಿ ನಗರ ಅಧ್ಯಕ್ಷರಾದ ಭೀಮರಾವ್ ತಳವಾರ್ ತಾಲೂಕ ಅಧ್ಯಕ್ಷರಾದ ಮಲ್ಲೇಶ್ ಹೆಗಡೆ ಬೆಳಗಾವಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೈಲಾರಿ ವರೂರ ಹಾಗೂ ಕಾರ್ಯದರ್ಶಿ ನಿಂಗಪ್ಪ ಹರಿಜನ ಬೆಳಗಾವಿ ಜಿಲ್ಲಾ ಸಂಘಟನಾ ಸಂಚಾಲಕರು ಮಹಿಳಾ ಘಟಕ ಶ್ರೀಮತಿ ಸತ್ಯವ ಕಾಂಬಳೆ ಬೆಳಗಾವಿ ತಾಲೂಕ ಅಧ್ಯಕ್ಷರು ಮಹಿಳಾ ಘಟಕ ಶ್ರೀಮತಿ ಲಕ್ಷ್ಮಿ ಶಿಂಗೆ ಬೆಳಗಾವ್ ನಗರ ಅಧ್ಯಕ್ಷರು ಮಹಿಳಾ ಘಟಕ ಶ್ರೀಮತಿ ಲಕ್ಷ್ಮೀ ಭಜಂತ್ರಿ ಹಾಗೂ ವಿವಿಧ ಸಂಘಟನೆ ಗಣ್ಯ ವ್ಯಕ್ತಿಗಳು ಕಾರ್ಯಕ್ರಮದಲ್ಲಿ
ಭಾಗಿಯಾಗಿದ್ದರು ರಾಜಶೇಖರ್ ಹಿಂಡಲಿಗೆ ಕರ್ ಡಿ ಎಸ್ಎಸ್ ಮುಖಂಡರು. ಮಿಲಿಂದ್ ಐಹೊಳೆ ಡಿಎಸ್ಎಸ್ ಮುಖಂಡರು ಪ್ರವೀಣ್ ಮಾದರ್ ಡಿಎಸ್ಎಸ್ ಮುಖಂಡರು ದರ್ಶನ್ ಧಾರವಾಡ ಸತೀಶ್ ಸಮಾಜ ಸೇವಕರು ಹಾಗೂ ನಮ್ಮ ಸಂಘಟನೆಯ ಎಲ್ಲ ಪದಾಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಈ ಕಾರ್ಯಕ್ರಮವನ್ನು ಬೆಳಗಾವಿ ಜಿಲ್ಲಾ ಅಧ್ಯಕ್ಷರು ಪರಶುರಾಮ್ ಎಲ್ ವಂಟಮು ಇವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ಕಾರ್ಯಕ್ರಮವನ್ನು ನೆರವೇರಿಸಿ ಕೊಡಲಾಯಿತು



